ಅನವಸ್ಥೆ
ತರ್ಕಶಾಸ್ತ್ರದಲ್ಲಿ ಹೇಳಿರುವ ಒಂದು ದೋಷ. ಕಾರ್ಯಕಾರಣಗಳಿಗೆ ಕೊನೆ ಇಲ್ಲದಿರುವ ಅಪ್ರಾಮಾಣಿಕವಾದ ಪ್ರಸಂಗಪರಂಪರೆ.										   
 
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ